ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ


ಯುದ್ಧವಿಮಾನ ತೇಜಸ್ಸು ರಕ್ಷಣಾ ಇಲಾಖೆಯ ತೇಜಸ್ಸು ಹೆಚ್ಚಿಸಿದೆ. ಇದು ಸ್ವದೇಶೀ ನಿರ್ಮಿತ ಯುದ್ಧವಿಮಾನ. ಒಂದು ಎಂಜಿನ್ ಹೊಂದಿದ ಲಘು ಯುದ್ಧವಿಮಾನ.ಪೈಲೆಟ್ ಗೆ ಮಾತ್ರ ಕೂರಲು ಅವಕಾಶವಿದೆ.
ನೌಕಾಪಡೆ, ತರಬೇತಿ ಹಾಗೂ ಯುದ್ಧವಿಮಾನ ಈರೀತಿಯ ಶ್ರೇಣಿಯಲ್ಲಿ ಹೊಸ ತೇಜಸ್ ವಿಮಾನವನ್ನು ವಿನ್ಯಾಸಗೊಳಿಸಲಾಗಿದೆ.ಇದರ ಬೆಲೆ 200ಕೋಟಿ ಮಾತ್ರ!

0 comments:

Post a Comment