ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಈ ಕನಸು ವೆಬ್ ಸೈಟ್ ಹಲವರ ಕನಸುಗಳಿಗೆ ಬಣ್ಣ ನೀಡಿದೆ..ಊರು ಬಿಟ್ಟು ದೂರದಲ್ಲಿರೋ ಅದೇಷ್ಟೋ ಯುವಕ ಯುವತಿಯರಿಗೆ ಊರಿನ ನೆನಪು ತಂದಿತ್ತಿದೆ..ಇನ್ನಷ್ಟು ಕ್ರಿಯೆಟಿವ್ ಆಗಿ ಮುಂದುವರೆಯಲಿ..ಎರಡು ವರ್ಷಗಳ ಯಶಸ್ವಿ ಪಯಣಕ್ಕೆ ಕಂಗ್ರಾಟ್ಸ್ ಮುಂದಿನ ಚಾಲೆಂಜ್ಗೆ ಆಲ್ ದಿ ಬೆಸ್ಟ್.
ದಾಮೋದರ ದೊಂಡೋಲೆ.
ಪತ್ರಕರ್ತ
ಬೆಂಗಳೂರು.

ಈ ಕನಸು.ಕಾಂ ಎರಡು ವರುಷ ಪೂರ್ತಿಗೊಳಿಸಿ ಮೂರರ ಸಂಭ್ರಮಕ್ಕೆ ಸಿದ್ದಗೊಳ್ಳುತ್ತಿದೆ. ಇದೇ ಫೆಬ್ರವರಿ 28ಕ್ಕೆ ಈ ಕನಸು ತನ್ನ ಸಾರ್ಥಕ ಎರಡು ವರುಷವನ್ನು ಪೂರ್ತಿಗೊಳಿಸುತ್ತಿದೆ. ಈಗಾಗಲೇ ಈ ಕನಸಿನ ಅಭಿಮಾನಿ ಓದುಗರು ತಮ್ಮದೇ ರೀತಿಯಲ್ಲಿ ಈ ಕನಸನ್ನು ಬಣ್ಣಿಸಲು ಅಭಿಪ್ರಾಯ ತಿಳಿಸಲು ಪ್ರಾರಂಭಿಸಿದ್ದಾರೆ. ದಿನಂಪ್ರತಿ ಈ ಪತ್ರಗಳು ಇಲ್ಲಿ ಪ್ರಕಟಗೊಳ್ಳಲಿದೆ. ನಿಮಗೂ ನಿಮ್ಮ ಮುಕ್ತ ಅಭಿಪ್ರಾಯ ಹಂಚಿಕೊಳ್ಳುವ ಇಚ್ಛೆ ಇದ್ದಲ್ಲಿ ನಿಮ್ಮ ಅಭಿಪ್ರಾಯಗಳನ್ನು ಮೇಲ್ ಮಾಡಿ. ಚಿಕ್ಕ ಭಾವಚಿತ್ರವನ್ನೂ ಜೊತೆಗೆ ಕಳುಹಿಸಿ. -editor@ekanasu.com
ವಂದನೆಗಳೊಂದಿಗೆ
ಸಂಪಾದಕ, ಟೀಂ ಈ ಕನಸು ಜೊತೆ.

0 comments:

Post a Comment