ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:39 PM

ಚಂದಿರ

Posted by ekanasu

ಸಾಹಿತ್ಯ
ಪ್ರಕೃತಿ ನೀಡಿದ ಕೊಡುಗೆ
ಬಾನಂಗಳವೇ ಇವನ ಉಡುಗೆ
ಶೋಭಿಸುವನು ಮುಗಿಲ ತಾರೆಗಳ ನಡುವೆ
ಇವನಿಗಿಲ್ಲ ಇರುಳೆಂಬ ಗೊಡವೆ...!
- ಹರ್ಷ ಯೇತಡ್ಕ
(ಬರಹಗಾರರು ಗಡಿನಾಡ ಕನ್ನಡಿಗ.ಕಾಸರಗೋಡಿನ ಯೇತಡ್ಕದವರು.ಸಂಘಟಕ, ಬರಹಗಾರ.ಸದಾ ಚಟುವಟಿಕೆಯಿಂದ ಕೂಡಿರುವ ಸರಳ ಸ್ವಭಾವದವರು.ಕನ್ನಡ, ತುಳು, ಆಂಗ್ಲಭಾಷೆಗಳಲ್ಲಿ ಬರಹ ರಚಿಸಬಲ್ಲರು. -ಸಂ.)

0 comments:

Post a Comment