ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:23 PM

ಗುಲಾಬಿ ಹೂ

Posted by ekanasu

ಸಾಹಿತ್ಯ

ಯಾರು ನಿನ್ನ ಹತ್ತಿರವಿರುವರೊ
ಅದೃಷ್ಠವಂತರು
ನೀ ಕಂಪು ಬೀರುತಿರು
ನಾ ಸುಂದರ ಕನಸಲಿ ತೇಲಿರುವೆ
ನನ್ನನೆ ನಾ ಮರೆತು ನಿನಗೆ ಸೋತಿರುವೆ
ನಿನ್ನ ಕೋಮಲ ಸ್ಪರ್ಶತಂದಿತು ಹೊಸ ಹರ್ಷ
ನಿನ್ನ ನೋಟ ಕಣ್ಣಿಗೆ ಆನಂದ
ನೀ ಸೃಷ್ಟಿಯ ಮಧುರ ಗಂಧ
ಓ ಗುಲಾಬಿಯೆ ಗುಲಾಬಿ ನಿನ್ನ ಬಣ್ಣ
ಸೆಳೆಯುತಿದೆ ನಿನ್ನತ್ತ ನನ್ನ

- ಜಬೀವುಲ್ಲಾ ಖಾನ್

0 comments:

Post a Comment