ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕ್ರಿಯಾ ಶೀಲ ವ್ಯಕ್ತಿಯ `ಈ ಕನಸು'

ಇಷ್ಟು ಎರಡು ವರುಷ ಆಗೋಯಿತಾ.. ಗೊತ್ತೇ ಆಗಲಿಲ್ಲಾ.. .
ನಿನ್ನೆ ಮೊನ್ನೆ ಈ ಕನಸು `ವೀವ್' ಮಾಡ್ತಿದ್ದೇನೋ ಅನ್ನಿಸುತ್ತೆ. ಅದೇನು ವೈವಿಧ್ಯತೆ ಕೊಟ್ಟೆ ಮಾರಾಯಾ..
ಅದಕ್ಕೆ ಅನ್ನೋದು ಕ್ರಿಯಾ ಶೀಲ ವ್ಯಕ್ತಿ ಸುಮ್ಮನೆ ಕೂರೋದಿಲ್ಲ ಅಂತ. ಏನಾದರೂ ಮಾಡುತ್ತಾನೆ ಇರುತ್ತಾನೆ. ಒದುಗರಿಗೆ ಹೊಸದು ಕಟ್ಟಿಕೊಟ್ಟ ಪ್ರಯತ್ನಮೆಚ್ಚದಿದ್ದರೆ ಹೇಗೆ. ಚನ್ನಾಗಿದೆ ಮಾರಾಯಾ.. ಆರರಿಂದ ಅವರುವತ್ತು ವರೆಗಿನ ಎಲ್ಲರಿಗೂ ಇಷ್ಟ ಆಗುತ್ತದೆ.
ಈ ಕನಸಲ್ಲಿ ಏನಿಲ್ಲಿ ಮಾರಾಯಾ.. ಈ ಕನಸು ಎಲ್ಲವನ್ನೂ ಕಟ್ಟಿಕೊಟ್ಟದೆ. ಒಳ್ಳೇದಾಗಲಿ. ಪ್ರಯತ್ನಕ್ಕೆ ಫಲವಿದೆ ಗಡ್ ಲಕ್. ಇನ್ನಷ್ಟು ಓದುಗರು ಈ ಕನಸು ನೋಡುವಂತಾಗಲಿ
- ಶ್ರೀಪತಿ ಹೆಗಡೆ ಹಕ್ಲಾಡಿ.

0 comments:

Post a Comment