ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:45 PM

ಸಂಚು...

Posted by ekanasu

ಸಾಹಿತ್ಯ

ಕಪ್ಪು ಕಣ್ಣಿನ ಹುಡುಗಿ...
ದಿಟ್ಟ ಮನಸ್ಸಿನ ಬೆಡಗಿ
ಕಣ್ಣಲ್ಲಿ ಕಣ್ಣಿಟ್ಟು ನನ್ನ ನೋಡಿದಾಗ
ಮನಸ್ಸೆಲ್ಲಾ ಅವಳದೇ ನಗೆ!


ಸುಳಿ - ಮಿಂಚು
ಅವಳೊಳಗೆ ನಾನು
ನನ್ನೊಳಗೆ ಅವಳು
ಅವಿತು ಕೂತು ಹೂಡಿದೆವು
ಪ್ರೀತಿಯ ಸಂಚು!

- ಸೌಮ್ಯ ಸಾಗರ.

1 comments:

Naveen said...

akka super -naveen

Post a Comment