ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:34 PM

ಬೆಂಬಲ ಬೆಲೆ

Posted by ekanasu

ಪ್ರಾದೇಶಿಕ ಸುದ್ದಿ
ಕರ್ನಾಟಕ ರಾಜ್ಯ ಸರ್ಕಾರವು ಹಾಲು ಉತ್ಪಾದಕರಿಗೆ ಪ್ರತೀ ಲೀಟರ್ ಹಾಲಿಗೆ ನೀಡುತ್ತಿರುವ ರೂ 2.00 ಪ್ರೋತ್ಸಾಹಧನದ ಅಕ್ಟೋಬರ್ 2010 ರ ತಿಂಗಳ ಹಣವನ್ನು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟವು ಇದೀಗ ಸಂಘಗಳಿಗೆ ಬಿಡುಗಡೆ ಮಾಡಿದೆ.ಸಂಘಗಳಿಗೆ ಹಾಲು ನೀಡುವ ಉತ್ಪಾದಕ ರೈತರು ತಮ್ಮ ಸಂಘಗಳ ಮೂಲಕ ಈ ಹಣವನ್ನು ಪಡೆದು ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಸಹಕರಿಸಬೇಕೆಂದು ದಕ್ಷಿಣಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರು ಮನವಿ ಮಾಡಿದ್ದಾರೆ.

0 comments:

Post a Comment