ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:23 PM

ಓದೋಣ ಬಾ

Posted by ekanasu

ಸಾಹಿತ್ಯ

ವಿದ್ಯೆ ಒಂದು ಜ್ಯೋತಿ
ಕಲಿಯಬೇಕು
ಸಾಕ್ಷರತೆಯ ಬೆಳಕಿಂದ
ಬಾಳು ಬೆಳಗಬೇಕು
ಮದೀನಾದಿಂದ ಚೀನಾ
ವಿದ್ಯೆಗಾಗಿ ಮಾಡಿ ಪಯಣ
ಪ್ರವಾದಿವರ್ಯರ ಮಾತು ಎಷ್ಟು ಚೆನ್ನ.


ವಿದ್ಯೆಯಲ್ಲರಿಗು ಸಿಗಲ್ಲ
ಕಷ್ಟ ಪಡದೆ ಬರಲ್ಲ
ವಿದ್ಯೆ ಕಲಿಯಲು ವಯಸ್ಸಿನ ಮಿತಿ ಇಲ್ಲ
ಹಂಬಲ ಒಂದೇ ಸಾಕು ಬೆರೇನು ಬೇಕಿಲ್ಲ
ಮೊಬೈಲ್, ಟಿ.ವಿ. ಕೇಬಲಿಗೆ ದುಡ್ಡುಂಟು
ಶಾಲೆಯ ಶುಲ್ಕ ಕಟ್ಟಲು ದುಡ್ಡಿಲ್ಲ
ಬಡತನದ ಕಾರಣ ಹೇಳುವುದು ಸರಿಯಲ್ಲ
ಶಾಲೆ ಮುಂದುವರೆಸಿ,ಕಾಲೇಜಿಗೆ ಬಾ
ಇದು ಜ್ಞಾನ ಮಂದಿರ
ಮಗುವಂತೆ ಒಳಗೆ ಬಾ
- ಜಬೀವುಲ್ಲಾ ಖಾನ್

0 comments:

Post a Comment