ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು : ರಾಜಧಾನಿ ನಗರಿಯ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ...ಹೌದು ಇದೇ ಫೆ.9ರಿಂದ 13ರವರೆಗೆ ಏಷ್ಯಾದಲ್ಲೇ ಅತೀ ದೊಡ್ಡದೆಂದೇ ಪರಿಗಣಿಸಲ್ಪಟ್ಟ ವೈಮಾನಿಕ ಪ್ರದರ್ಶನ ಇಲ್ಲಿ ನಡೆಯಲಿದೆ. ಏರೋ ಇಂಡಿಯಾದ 2011ನೇ ಏರ್ ಷೋಗೆ ಇದೀಗ ಯಲಹಂಕ ಏರ್ ಫೋರಸ್ ಬೇಸ್ ಸರ್ವಸಿದ್ಧವಾಗಿದೆ.ಸೂರ್ಯಕಿರಣ್ ಏರೋಬಿಕ್ ತಂಡ, ಸಾರಂಗ್ ಹೆಲಿಕಾಪ್ಟರ್ ತಂಡ, ಫ್ಲಾಯಿಂಗ್ ಬುಲ್ಸ್ ಏರೋಬಿಕ್ ತಂಡಗಳು ವೈಮಾನಿಕ ಪ್ರದರ್ಶನ ನೀಡಲಿದ್ದಾರೆ.

ಹಲವು ವೈಶಿಷ್ಟ್ಯಗಳೊಂದಿಗೆ ಈ ಬಾರಿಯ ಏರ್ ಷೋ ನಡೆಯಲಿದೆ. ಹಲವಾರು ದಾಖಲೆಗಳಿಗೆ ಈ ಏರ್ ಷೋ ಕಾರಣವಾಗಲಿದೆ ಎಂದರೆ ತಪ್ಪಾಗಲಾರದು.
ಸ್ವದೇಶೀ ನಿರ್ಮಿತ ಸೂಪರ್ ಸಾನಿಕ್ ಲೈಟ್ ಕಂಬ್ಯಾಡ್ ಏರ್ ಕ್ರಾಫ್ಟ್, ಹೆಲಿಕಾಪ್ಟರ್ ಗಳು ಈ ಏರ್ ಷೋ ಮೂಲಕ ಮೊತ್ತ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿವೆ.

0 comments:

Post a Comment