ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸುನಾಮಿಯ ಭೀಕರ ಅಲೆಗಳು ಜಪಾನ್ ನ ಗಗನಚುಂಬಿ ಕಟ್ಟಡಗಳನ್ನು ಬಲಿತೆಗೆದುಕೊಂಡಿದೆ. ಇದೀಗ ಜಪಾನಿನಲ್ಲಿ ರೈಲು ಸಂಚಾರ ಸಂಪೂರ್ಣ ನಿಂತುಹೋಗಿವೆ. ವಿದ್ಯುತ್ ವ್ಯವಸ್ಥೆ ಸ್ಥಗಿತಗೊಂಡಿದೆ. 20ಅಡಿ ಎತ್ತರದ ರಕ್ಕಸ ಅಲೆಗಳು ಜಪಾನ್ ನ ನಗರವನ್ನು ಧ್ವಂಸಗೊಳಿಸಿವೆ. 10ರಾಷ್ಟ್ರಗಳಿಗೆ ಸುನಾಮಿ ಭೀತಿಯಿದೆ. 5ಪರಮಾಣು ಸ್ಥಾವರಗಳನ್ನು ಬಂದ್ ಮಾಡಲಾಗಿದೆ. ಜನ ಸಹಾಯದ ನಿರೀಕ್ಷೆಯಲ್ಲಿದ್ದಾರೆ.ಭೂಕಂಪ ಮತ್ತು ಸುನಾಮಿ ಒಟ್ಟಿಗೆ ಸಂಭವಿಸಿದ ದುರಂತ ಇದಾಗಿದೆ.ಇಲ್ಲಿನ ತೈಲ ಘಟಕಗಳು ಹೊತ್ತಿ ಉರಿದಿದೆ. ರಷ್ಯಾದಲ್ಲೂ ಸುನಾಮಿ ಎಚ್ಚರಿಕೆ ಕಂಡುಬಂದಿದೆ.

0 comments:

Post a Comment