ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
5:09 PM

ಗಣಹೋಮ

Posted by ekanasu

ಪ್ರಾದೇಶಿಕ ಸುದ್ದಿ
ಕರ್ನಾಟಕದ ಗಡಿ ಭಾಗ ಕಾಸರಗೋಡು ತಾಲೂಕು ದೇಲಂಪಾಡಿ ಗ್ರಾಮದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾರ್ಚ್ 22 ರಂದು ಹದಿನೈದನೆಯ ಪ್ರತಿಷ್ಠಾ ವಾರ್ಷಿಕೋತ್ಸವದ ಬಾಬ್ತು ಗಣಹೋಮ ಮತ್ತು ಏಕದಶರುದ್ರಾಭಿಷೇಕವು ಈ ದೇವಳದಲ್ಲಿ ನಡೆಯುವುದೆಂದು ಆಡಳಿತ ಅನುವಂಶಿಕ ಮೊಕ್ತೇಸರ ಡಿ.ರಾಮಭಟ್ ಮತ್ತು ಸಹೋದರರು ತಿಳಿಸಿರುತ್ತಾರೆ.

ವರದಿ :ಗೋಪಾಲಕೃಷ್ಣ ದೇಲಂಪಾಡಿ

0 comments:

Post a Comment