ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
4:58 PM

ಸುನಾಮಿ

Posted by ekanasu

ಸಾಹಿತ್ಯ

ಎಲ್ಲೆಲ್ಲೂ ಸುನಾಮಿ ಸುದ್ದಿ
ತಂತಂತೆ ಹಾನಿಯ ಹಬ್ಬಿ

ನೀಲ ವರ್ಣದ ನೀರು
ನೀಲಾಕಾಶಕ್ಕೆದ್ದು
ನೂರಾರು ಜೀವವ
ನೂಕಿತ್ತಂತೆ!!!


ಓ ಅಲ್ಲಂತೆ ಭೂಕಂಪನ
ಅದಕೆ ಇಲ್ಲಿತ್ತು ಮನಕಂಪನ
ಎಲ್ಲ ಕಡೆ ವಿಜ್ಞಾನದ
ತಲ್ಲಣದ ಚಿಂತನ

ಪಾಪಿಗಳನ್ನು ಮರೆತು ಬಿಟ್ಟು, ಸಂ-
-ತಾಪಿಗಳಿಗೆ ಅವಕಾಶ ಕೊಟ್ಟು,
ಕೋಪಿಯಾಗಿ ಸುನಾಮಿ ಬಂದು ಬಿಡ್ತು.....ಬಂದು ಬಿಡ್ತು!!!!
ಪಾಪಿಗಳಲ್ಲದವರ ಕೊಂದು ಬಿಡ್ತು.....

- ಚಿನ್ಮಯ

0 comments:

Post a Comment