ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಜಪಾನ್: ಜಪಾನ್ ನಲ್ಲಿ ಭಾರೀ ಸುನಾಮಿ ಅಪ್ಪಳಿಸಿದೆ. ರಿಕ್ಟರ್ ಮಾಪಟನದಲ್ಲಿ 8.9 ಕಂಪನದ ಭೂಕಂಪನವಾಗಿದೆ.ಇದು ಸೂಪರ್ ಮೂನ್ ಎಫೆಕ್ಟ್ ಆಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಜಪಾನ್ ನಲ್ಲಿ ಸಂಭವಿಸಿದ ಪ್ರಭಲ ಕಂಪನ, ಸುನಾಮಿಯಿಂದ ಸಾಕಷ್ಟು ಜೀವ ಹಾನಿ ಸಂಭವಿಸಿದೆ. ಆಸ್ತಿ ಪಾಸ್ಥಿ ಹಾನಿಯಾಗಿದೆ. ಸಹಾಯಕ್ಕಾಗಿ ಜನರ ಆರ್ತನಾದ ಮುಗಿಲು ಮುಟ್ಟಿದೆ. ಸಾವಿರಾರು ಮನೆ ,ಫ್ಲ್ಯಾಟ್ಗ್ ಗಳು ಇಂದು ಸುನಾಮಿಗೆ ಹಾನಿಗೊಳಗಾಗಿದೆ. ಸುನಾಮಿ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಪ್ರಾರಂಭಗೊಂಡಿದೆ. ಜಪಾನ್ ನ ಟೋಕಿಯೋದಲ್ಲಿ ಭಾರೀ ಹಾನಿ ಉಂಟಾಗಿದೆ. ಟೋಕಿಯೋದಲ್ಲಿ ವಿದ್ಯುತ್ ಪೂರೈಕೆಗಳು ಸಂಪೂರ್ಣ ನಿಂತುಹೋಗಿದೆ. ಸೆಂಡಾಯ್ ,ನೆರಿಟಾ ಜಲಾವೃತಗೊಂಡಿದೆ.

0 comments:

Post a Comment