ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:15 PM

ಸುನಾಮಿ

Posted by ekanasu

ಸಾಹಿತ್ಯ
ಸೂರ್ಯ ಉದಯಿಸುವ ದೇಶ
ಕನಸಿನ ಕಾರು
ಕಲ್ಪನೆಗಳ ಮನೆ
ಸುಖ ಸಂಸಾರ
ಎಲ್ಲಾ ಘಳಿಗೆಯಲ್ಲಿ ತೇಲಿಹೋಯಿತು
ಸುರ್ಯೋದಯ ಕಂಡ ಜನ
ಸುರ್ಯಾಸ್ತಮ ಕಾಣಲಿಲ್ಲ
ಓ ಸುನಾಮಿಯೇ
ನನಗೆ ಏನು ಹೇಳಲು ಬಂದೆನಾ ಕಿವುಡನಾಗಿರುವೆ
ಕಣ್ಣಿದ್ದು ಕುರುಡನಾಗಿರುವೆ
ನನ್ನ ಯೋಗ್ಯತೆ ಗೊತ್ತಿದ್ದೂ
ಮರೆತಿರುವೆ, ಗರ್ವದಿಂದ ಮೆರೆಯುತಿರುವೆ
ಪ್ರಪಂಚದ ಜಂಜಾಟದಲಿ ಸಿಲುಕಿರುವೆ
ಮೌನವಾಗಿ, ವಿಧಿವಶವಾದವರಿಗೆ
ಶ್ರದ್ಧಾಂಜಲಿ ಅರ್ಪಿಸುತಿರುವೆ.


- ಜಬೀವುಲ್ಲಾ ಖಾನ್

0 comments:

Post a Comment