ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
12:04 AM

ಸುನಾಮಿ...

Posted by ekanasu

ಸಾಹಿತ್ಯ

ಪೂಜಿಸುವ ಸಮುದ್ರ ರಾಜನ
ಕ್ರೂರ ಪುತ್ರನ ಆಗಮನ
ಸೆಳೆದುಕೊಂಡ ತನ್ನೊಳಗಿನ
ಲೋಕಕ್ಕೆ ಸಾವಿರಾರು ಜನರನ್ನ...ಮುಗಿಲು ಮುಟ್ಟಿತು ಜನರ
ಹಾಹಾಕಾರ
ಆಕ್ರಂಧನ...
ಆದರೂ ಮುಂದುವರಿಸಿದ ಅಟ್ಟಹಾಸ
ಎಲ್ಲರಿಗೂ ಮೃತ್ಯು ಆಲಿಂಗನ...

- ಸೌಮ್ಯ ಸಾಗರ.

0 comments:

Post a Comment