ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:57 PM

ನವಜೋಡಿ...

Posted by ekanasu

ಸಾಹಿತ್ಯ

ನೀ ನನ್ನ ಚಂದ್ರಿಕೆ, ನಾ ನಿನ್ನಿ ಚಂದಿರ
ಬಾ ಹೋಗೋಣ ಬಾನಿಂದಾಚೆಗೆ
ತಾರೆಗಳು ಚಲ್ಲುತ್ತಿವೆ ಬೆಳಕು ನಮ್ಮ ದಾರಿಗೆ
ಗ್ರಹಗಳಿಗೆ ಪ್ರೀತಿಯ ಪಾಠ ಕಲಿಸಿ
ಬಾನಿನ ಎಲ್ಲೆ ಮುರಿದು
ಮುಂದೆ ಸಾಗೋಣ ಬಾದೇವಚರರ ಸ್ವಾಗತ ಸ್ವೀಕರಿಸಿ
ಪ್ರೀತಿಯ ಕಿರೀಟ ಹೊತ್ತು
ಒಲವಿನ ಸಿಂಹಾಸನ ಏರೋಣ ಬಾ
ಏಳನೇ ಆಕಾಶದಿಂದ
ಲೋಕಕ್ಕೆ ಪ್ರೀತಿಯ ಹೂಗಳನ್ನು ಚಿಮ್ಮಿ
ಭೂಮಿಗೆ ಸ್ವರ್ಗ ಮಾಡೋಣ ಬಾ

- ಜಬೀವುಲ್ಲಾ ಖಾನ್

0 comments:

Post a Comment