ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:18 PM

ಪ್ರೀತಿಯ ಸಂಚು...

Posted by ekanasu

ಸಾಹಿತ್ಯ





ಕಪ್ಪು ಕಣ್ಣಿನ ಹುಡುಗಿ
ದಿಟ್ಟ ಮನಸ್ಸಿನ ಬೆಡಗಿ
ಕಣ್ಣಲ್ಲಿ ಕಣ್ಣಿಟ್ಟು ನನ್ನ ನೋಡಿದಾಗ
ಮನಸ್ಸೆಲ್ಲಾ ಅವಳದೇ ನಗೆ

ಸುಳಿ ಮಿಂಚು
ಅವಳೊಳಗೆ ನಾನು
ನನ್ನೊಳಗೆ ಅವಳು
ಅವಿತು ಕೂತು
ಹೂಡಿದೆವು...
ಪ್ರೀತಿಯ ಸಂಚು!

- ಸೌಮ್ಯ ಸಾಗರ.

1 comments:

Anonymous said...

hi Soumya
very nice, good luck -
vijiyakka

Post a Comment