ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:43 PM

ಸ್ಹೇಹ

Posted by ekanasu

ಸಾಹಿತ್ಯ
ಗೆಳೆಯ ನಿನ್ನ ಸ್ನೇಹವೆಂದರೆ
ನನಗೆ ಜೀವ ಜಲ
ನೀನು ನದಿಯಾದರೆ
ನದಿಯೊಳಗಣ ಮೀನು ನಾನು!


ನೀನು ಚಂದಿರನಾದರೆ
ನಿನ್ನ ಸುತ್ತಲಿನ ತಾರೆ ನಾನು
ಗೆಳೆಯ...
ನಿನ್ನ ಸ್ನೇಹವೆಂದರೆ
ಜೇನೊಳಗಣ ಸಿಹಿ...
ಹೂವೊಳಗಿನ ಮಕರಂದ!

- ಸೌಮ್ಯ , ಸಾಗರ.

0 comments:

Post a Comment