ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ


ಮಂಗಳೂರು: ವ್ಹಾವ್ ಕನ್ನಡದ ಪ್ರೇಮ...ನಿಜಕ್ಕೂ ಮೆಚ್ಚತಕ್ಕಂತಹುದೇ...ಶ್ಲಾಘನಾರ್ಹವೇ...! "ವಿಶ್ವ ಕನ್ನಡ ಸಮ್ಮೇಳನ" ಎಂಬ ಒಂದು ವಾಕ್ಯಕ್ಕಾದರೂ ಮರ್ಯಾದೆ ಕೊಟ್ಟಿದ್ದರೆ ಚೆನ್ನಾಗಿತ್ತು. ವಿಶ್ವಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ನಡೆಯುತ್ತಿದೆ. ಕನ್ನಡ ಕನ್ನಡ ಎಂಬ ಬೊಬ್ಬೆ ಜೋರಾಗಿದೆ. ಆದರೆ ಸರಕಾರದ ಲಾಂಛನ ಹೊಂದಿದ " ಕರ್ನಾಟಕ ಸರ್ಕಾರ ವಿಶ್ವಕನ್ನಡ ಸಮ್ಮೇಳನ, ಬೆಳಗಾವಿ 2011" ಎಂಬ ಬ್ಲಾಗ್ ಒಂದು ಘನಮಾನ್ಯ ಆಂಗ್ಲಭಾಷೆಯಲ್ಲಿ ಕಾರ್ಯಾಚರಿಸುತ್ತಿದೆ. ! ಹೇಗಿದೆ ನೋಡಿ ಸರಕಾರದ ಕನ್ನಡ ವ್ಯಾಮೋಹ...! ಇನ್ನು ವಿಶ್ವ ಕನ್ನಡ ಸಮ್ಮೇಳನ ನಡೆಸುವ ಕೇಡು ಬೇರೆ...!

2 comments:

Anonymous said...

hmmm

Shivakumar Negimani said...

® ಲೇಖನಗಳನ್ನೂ ನೋಡಿ ತುಂಬಾ ಸಂತೋಷವಾಯಿತು.
visit my site

http://spn3187.blogspot.in/

Also say Your Friends
Find me

Post a Comment