ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:43 PM

ಮನಸು...

Posted by ekanasu

ಸಾಹಿತ್ಯ




ಅಂತರಾಳದ ಚಿಪ್ಪು ತೆರೆದು
ಕಡಲ ತಟದ ತುಂಬ
ಕಣ್ಣೀರ ಸುರಿಸಿ ಮತ್ತೆ
ಮೌನದ ಚಿಪ್ಪಿನೊಳಗೆ ಸರಿಯುವಂತೆ
ರವಿಕಿರಣಗಳನ್ನು ಮೈದೆರೆದು
ಅರಳಿ ಸ್ವಾಗತಿಸಿ ಸೂರ್ಯಾಸ್ಥದಿ
ಮುದುಡುವ ತಾವರೆಯಂತೆ

- ಸೌಮ್ಯ ಸಾಗರ.

0 comments:

Post a Comment