ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸುನಾಮಿ ಜಪಾನ್ ನನ್ನು ಬೆಚ್ಚಿಬೀಳಿಸಿದೆ. ಇತ್ತಿಹಾದ ತೈಲಘಟಕ ಹೊತ್ತಿ ಉರಿದಿದೆ. ಇಲ್ಲಿನ ವಿಮಾನ ನಿಲ್ದಾಣಗಳು ಜಲಾವೃತಗೊಂಡಿವೆ. ಕಟ್ಟಡಗಳು ನೀರಿನಲ್ಲಿ ಕೊಚ್ಚಿಹೋಗುತ್ತಿವೆ. ದಡಕ್ಕೆ ಅಪ್ಪಳಿಸಿದ ರಕ್ಕಸ ಸುನಾಮಿ ಅಲೆಗಳು ಜೀವಹಾನಿಯೊಂದಿಗೆ ಅನೇಕ ಹಾನಿಗೆ ಕಾರಣವಾಗಿದೆ. ಉತ್ತರ ಈಶಾನ್ಯ ಕರಾವಳಿಯಲ್ಲಿ ಸುನಾಮಿ ಭೀತಿ. ರಷ್ಯಾ ಫಿಲಿಫೈನ್ಸ್ ಗೆ ಸುನಾಮಿ ಭೀತಿ.ಫೆಸಿಫಿಕ್ ಸಾಗರದ ತೀರದುದ್ದಕ್ಕೂ ಸುನಾಮಿ ಭೀತಿ ಕಂಡುಬಂದಿದೆ. ಇದೀಗ ಸುನಾಮಿ ಅಲೆಗಳ ಅಬ್ಬರ ಅತಿಯಾಗಿದೆ.30ರಿಂದ 40 ಅಡಿಗಳೆತ್ತರದ ಅಲೆಗಳು ಅಪ್ಪಳಿಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜನ ದಿಕ್ಕೆಟ್ಟು ಹೋಗಿದ್ದಾರೆ. ಜಪಾನ್ ನ 5 ಪರಮಾಣು ಸ್ಥಾವರಗಳು ಬಂದಾಗಿವೆ.

0 comments:

Post a Comment