ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:06 PM

ಕನ್ನಡದ ತೇರು

Posted by ekanasu

ಈ ಕನಸು ಅವಾರ್ಡ್

ತೇರು ಹರಿಯಲಿದೆ ತೇರು
ವಿಶ್ವ ಕನ್ನಡದ ತೇರು
ಎಳೆಯೋಣ ಎಲ್ಲರೂ ಒಂದಾಗಿ
ಶ್ರಮಿಸೋಣ ಕನ್ನಡದ ಉಳಿವಿಗಾಗಿಕುವೆಂಪು, ಬೇಂದ್ರೆ, ಕಾರಂತರು
ಬರೆದು ಬಾಳಿದ ಕನ್ನಡ
ಚಾಲುಕ್ಯ, ಹೊಯ್ಸಳ, ಕದಂಬರು
ನುಡಿದು ಆಳಿದ ಕನ್ನಡ
ಬನ್ನಿ ಎಲ್ಲರು ಬೆಳಗಾವಿಗೆ
ಕನ್ನಡದ ನುಡಿ ಜಾತ್ರೆಗೆ.


- ದರ್ಶನ್ ಎಂ. ಕಮ್ಮಾರಗಟ್ಟೆ
ಪ್ರಥಮ ಪತ್ರಿಕೋದ್ಯಮ, ಆಳ್ವಾಸ್ ಕಾಲೇಜು
ಮೂಡುಬಿದಿರೆ

1 comments:

Anonymous said...

Tumba chenagidae..adre bartini...:-) hemanth kumar bbm...

Post a Comment