ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಜಿ.ಎಸ್.ಬಿ.ಸೇವಾ ಸಮಿತಿ ಮಾರ್ಗೋವಾ ಇದರ 25ನೇ ವರುಷದ ಸತ್ಯನಾರಾಯಣ ಪೂಜೆ ಪ್ರಯುಕ್ತ ಮಾರ್ಗೋವಾದ ಮಾರುತಿ ಮಂದಿರದಲ್ಲಿ ನಡೆದ ಅಖಂಡ ಏಕಾಹ ಭಜನಾ ಮಹೋತ್ಸವದಲ್ಲಿ ಆಮಂತ್ರಣದ ಮೇರೆಗೆ ಮಿತ್ತಬೈಲು ಶ್ರೀರಾಮ ಭಜನಾ ಮಂದಿರದ ತಂಡ ಭಾಗವಹಿಸಿ ಭಜನಾ ಕಾರ್ಯಕ್ರಮ ನಡೆಸಿದರು.
ವರದಿ: ಉಮೇಶ್ ಪ್ರಸಾದ್ ಬೆದ್ರಡ್ಕ.

0 comments:

Post a Comment