ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
4:28 PM

ಲಂಕಾ : 100

Posted by ekanasu

ಆಟ - ಅವಲೋಕನ

ವಿಕೆಟ್ ಕಬಳಿಸಿದ ಖುಷಿ!
ಶತಕ ಪೂರೈಸಿದ ಲಂಕಾ...
ಬೆಂಗಳೂರು: ಸಾಹಸದ ಶತಕವನ್ನು ಲಂಕಾ ಪೂರೈಸಿದೆ. ಎರಡು ವಿಕೆಟ್ ನಷ್ಟಕ್ಕೆ ಶತಕ ಪೂರೈಸಿದ ಲಂಕಾ ಅಕ್ಷರಶಃ ಬೆವರಿಳಿಸಿಕೊಂಡಿದೆ. ಭಾರತ ತಂಡದ ಉತ್ತಮ ನಿರ್ವಹಣೆ ಲಂಕಾ ತಂಡಕ್ಕೆ ಶತಕಪೂರೈಸಲು 24ಓವರ್ ಬೇಕಾಗುವಂತಾಗಿಸಿದೆ. ಅದಾಗ ಲಂಕಾ ತಂಡ 4.16ರನ್ ರೇಟ್ ಪಡೆದುಕೊಂಡಿತ್ತು. ಜಯವರ್ಧೆನ 23(23), ಕುಮಾರ್ ಸಂಗಕ್ಕರ 36(45)ನೆರವಿನೊಂದಿಗೆ ಲಂಕಾ ತಂಡ ಈ ಮೊತ್ತ ಕಲೆಹಾಕಿತು.

0 comments:

Post a Comment