ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ
ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ 13ಓವರ್ ಪೂರೈಸಿದ ಶ್ರೀಲಂಕಾ ತಂಡ 54ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ಇದೀಗ ಶ್ರೀಲಂಕಾ ತಂಡ ಬ್ಯಾಟಿಂಗ್ ಹಿಡಿತ ಸಾಧಿಸಿಕೊಂಡಿದೆ. ಕೊಂಚ ಮಟ್ಟಿಗೆ ಭಾರತ ತಂಡ ಫೀಲ್ಡಿಂಗ್ ನಲ್ಲಿ ಸಡಿಲವಾದಂತೆ ಭಾಸವಾಗುತ್ತಿದೆ. ನಾಯಕ ಧೋನಿ ತಂಡದ ಕ್ಷೇತ್ರರಕ್ಷಣೆಯಲ್ಲಿ ಸಡಿಲತೆಗೆ ಬೇಸರಗೊಂಡಂತೆ ಭಾಸವಾಗುತ್ತಿದೆ. ಜಾಗರೋಕತೆಯ ಆಟದೊಂದಿಗೆ ಶ್ರೀಲಂಕಾ ತಂಡ ಬ್ಯಾಟಿಂಗ್ ಮುಂದುವರಿಸಿಕೊಂಡಿದೆ. ಇತ್ತೀಚೆನ ಮಾಹಿತಿಯಂತೆ ರನ್ ರೇಟ್ 4.14.

0 comments:

Post a Comment