ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಕಿರು ಉಪಗ್ರಹಗಳನ್ನು ಹೊತ್ತುಕೊಂಡು ಪಿಎಸ್‌ಎಲ್‌ವಿ -ಸಿ16 ಬುಧವಾರ ಬೆಳಗ್ಗೆ ಯಶಸ್ವೀ ಉಡ್ಡಯಗೊಂಡಿತು. ಭಾರತದ ಈ ಸಾಧನೆಗೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


ಉಪಗ್ರಹ ಉಡಾವಣೆಯಲ್ಲಿ ಯಶಸ್ಸು ಕಾಣುತ್ತಿರುವ ಭಾರತದ ಸಾಧನೆಯನ್ನು ಆಂಗ್ಲ ಸುದ್ದಿವಾಹಿನಗಳು ನೇರಪ್ರಸಾರ ಮಾಡಿವೆ. ಆದರೆ ಕನ್ನಡದ ಸುದ್ದಿವಾಹಿನಿಗಳಿಗೆ ಈ ಸಾಧನೆ ದೊಡ್ಡ ಸುದ್ದಿಯಾಗಲೇ ಇಲ್ಲ . ಕೊಲೆ, ರೇಪ್ ಇವೇ ಮೊದಲಾದವುಗಳನ್ನು ಜಗಿಯುತ್ತಿರುವ, ಪ್ಲ್ಯಾಶ್, ಬ್ರೇಕಿಂಗ್ ಎಂಬ ದೊಡ್ಡ ದೊಡ್ಡ ಹೆಸರುಗಳಲ್ಲಿ ಚಿತ್ರಿಸುತ್ತಿರುವ ಸುದ್ದಿವಾಹಿನಿಗಳು ಈ ಸುದ್ದಿಯನ್ನು ಮಾತ್ರ ಅಲ್ಲಿಗೇ ಸಪ್ಪೆಗೊಳಿಸಿವೆ.
ಭಾರತದ ವಿಜ್ಞಾನಿಗಳ ಈ ಸಾಧನೆ ಕಡಿಮೆಯೇನಲ್ಲ. ಆದರೆ ಈ ಉಪಗ್ರಹ ಉಡ್ಡಯಣದ ಸುದ್ದಿಗಳು ಇಂದು ಕನ್ನಡ ಸುದ್ದಿವಾಹಿನಿಗಳಲ್ಲಿಮಾತ್ರ ನೇರಸುದ್ದಿ (live)ಆಗಿ ಮೂಡಿಬಂದಿಲ್ಲ .

0 comments:

Post a Comment