ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ
ಬೆಂಗಳೂರು: ವಿಶ್ವಕಪ್ ಫೈನಲ್ ಪಂದ್ಯಾಟ ನಡೆಯುತ್ತಿದ್ದು ಬ್ಯಾಟಿಂಗ್ ನಡೆಸುತ್ತಿರುವ ಶ್ರೀಲಂಕಾ ತಂಡ 20ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 83ರನ್ ಕಲೆಹಾಕಿದೆ. ಕುಮಾರ್ ಸಂಗಕ್ಕರ 27(39)ಜಯವರ್ದೆನ 15(16) ಬ್ಯಾಟಿಂಗ್ ನಡೆಸುತ್ತಿದ್ದಾರೆ. ಈಗಾಗಲೇ ಎರಡು ವಿಕೆಟ್ ಪಥನಗೊಂಡಿದ್ದು ಶ್ರೀಲಂಕಾ ತಂಡ ಕೊಂಚ ಚೇತರಿಸಿಕೊಂಡು ಬ್ಯಾಟಿಂಗ್ ಮುಂದುವರಿಸಿದೆ.ಪ್ರಸ್ತುತ 4.8 ರನ್ ರೇಟ್ ಇದ್ದು, ಹೆಚ್ಚಿನ ರನ್ ಕಲೆಹಾಕುವಲ್ಲಿ ಶ್ರೀಲಂಕಾ ಸೆಣಗುತ್ತಿದೆ. ಭಾರತ ತಂಡದ ಉತ್ತಮ ಕ್ಷೇತ್ರ ನಿರ್ವಹಣೆ ಶ್ರೀಲಂಕಾ ಪಾಲಿಕೆ ಕೊಂಚ ಎಡವಟ್ಟಾಗಿ ಪರಿಣಮಿಸಿದೆ.

0 comments:

Post a Comment