ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
4:44 PM

3ನೇ ವಿಕೆಟ್ ಪಥನ

Posted by ekanasu

ಆಟ - ಅವಲೋಕನ
ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ನ ಕೊನೆಯ ದಿನವಾದ ಇಂದು ಮಹತ್ವದ ಪಂದ್ಯದಲ್ಲಿ ಶ್ರೀಲಂಕಾ ತನ್ನ ಮೂರನೇ ವಿಕೆಟ್ ಕಳೆದುಕೊಂಡಿದೆ. ಕುಮಾರ್ ಸಂಗರಕ್ಕರ ಅವರ ವಿಕೆಟ್ ಪಥನಗೊಂಡಿದೆ. ಅದಾಗ ಅವರು 48ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದರು. ಧೋನಿ ಅವರ ಉತ್ತಮ ಕ್ಯಾಚ್ , ಯುವರಾಜ್ ಸಿಂಗ್ ಅವರ ಉತ್ತಮ ಬೌಲಿಂಗ್ ಸಂಗರಕ್ಕರ ಅವರ ವಿಕೆಟ್ ಪಥನಕ್ಕೆ ಕಾರಣವಾಯಿತು. ಶ್ರೀಲಂಕಾ ತಂಡ 28ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 122ರನ್ ಗಳಿಸುವಲ್ಲಿ ಯಶಸ್ವಿಯಾಯಿತು.

0 comments:

Post a Comment