ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:26 PM

ಗಂಭೀರ್ 50 ಭಾರತ 100!

Posted by ekanasu

ಆಟ - ಅವಲೋಕನ
ಬೆಂಗಳೂರು: ಗೌತಮ್ ಗಂಭೀರ್ ಅರ್ಧಶತಕ ಬಾರಿಸಿ ಭಾರತಕ್ಕೆ ಆಸರೆಯಾಗಿದ್ದಾರೆ. ಭಾರತ ನೂರರ ಗಡಿದಾಟಿತು. ಅಂತೂ ಭಾರತ ಕೊಂಚ ಉಸಿರು ಬಿಡುವಂತಾಗಿದೆ. ಗೌತಮ್ ಗಾಂಭೀರ್ ಬ್ಯಾಟಿಂಗ್ ಮುಂದುವರಿಸುತ್ತಿದ್ದು 51 ರನ್ ಗಳಿಸಿದರು. ವಿಕ್ರಮ್ ಖೋಲಿ 29ರನ್ ಬಾರಿಸಿದರು.
ಭಾರತಕ್ಕೆ ಗೆಲುವಿಗೆ 5.66ರನ್ ರೇಟ್ ಅವಶ್ಯಕತೆಯಿದ್ದು ಪ್ರಸ್ತುತ 5.25ರನ್ ರೇಟ್ ಲಭ್ಯವಿದೆ. 20.3ಓವರ್ ಗಳಲ್ಲಿ ಭಾರತ 106ರನ್ ಪಡೆದುಕೊಂಡಿದೆ.

0 comments:

Post a Comment