ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಪುಟ್ಟಪರ್ತಿ: ಹೇ ದೇವಮಾನವಾ...ಯಾಕಾಯ್ತು ಹೀಗೆ...ಈ ಪ್ರಶ್ನೆ ಸಾಯಿ ಭಕ್ತರನ್ನು ಬಿಡದೆ ಕಾಡುತ್ತಿದೆ. ಸತ್ಯಸಾಯಿ ಬಾಬಾ ಅವರು ಇಂದು ಬೆಳಗ್ಗೆ ದೈವಾಧೀನರಾದರು ಎಂಬ ಟ್ರಸ್ಟ್ ಹೇಳಿಕೆಯಿಂದ ಈ ರೀತಿಯ ಗೊಂದಲ ಭಕ್ತರಲ್ಲುಂಟಾಗಿದೆ. ಸಾಯಿಬಾಬಾರ ಮೃತದೇಹ ವೀಕ್ಷಣೆಗೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ನಿತಿನ್ ಗಡ್ಕರಿ, ಇತರೇ ಗಣ್ಯರು ಈಗಷ್ಟೇ ಸ್ಥಳಕ್ಕಾಗಮಿಸಿದ್ದಾರೆ. ಸಾಯಿಬಾಬಾ ಅವರು ಮೃತಪಡುವ ವೇಳೆ ಅವರ ತೂಕ 35ಕೆಜಿಗೆ ಇಳಿದಿತ್ತು ಎಂಬ ಮಾಹಿತಿಯಿದೆ. ಬಾಬಾ ಅವರು ಹೇಗಿದ್ದವರು ಹೇಗಾದರು...ಛೇ...ಹೀಗಾಗಬಾರದಿತ್ತು...ಏನೇ ಆಗಲಿ ಸತ್ಯ ಹೊರಬರಲಿ ಎಂಬುದು ಈಗ ಬಾಬಾ ಅವರ ನೈಜ ಭಕ್ತರ ಅಂಬೋಣ.

0 comments:

Post a Comment