ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:34 AM

ವಿಷು ಆಚರಣೆ

Posted by ekanasu

ರಾಜ್ಯ - ರಾಷ್ಟ್ರ
ಇಂದು ವಿಷು.ಕೇರಳ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲೂ ವಿಷು ಆಚರಣೆಯಿದೆ.ಮುಂಜಾನೆಯೇ ವಿಷುಕಣಿ ನೋಡುವುದು, ಹಬ್ಬದೂಟ ಮಾಡುವುದು, ಸಿಹಿ ಹಂಚುವುದು ಸಂಪ್ರದಾಯ. ಮನೆಯೊಳಗೆ ವಿಷುಕಣಿ ಒಂದು ಮಹತ್ವದ ಆಚರಣೆ.ಸರ್ವರಿಗೂ ಈ ಶುಭಧಿನ ಶುಭತರಲಿ.

0 comments:

Post a Comment