ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:50 PM

ಓ ಕನಸೇ...

Posted by ekanasu

ಸಾಹಿತ್ಯ

ಓ ಕನಸೇ ನೀನೆಷ್ಟು ಚೆಂದ
ಕನಸುಗಳು ಗರಿಕೆದರಿ
ಬಣ್ಣ ಬಣ್ಣವಾಗಿ ಆಲಂಗಿಸುತ್ತವೆ
ಪ್ರೀತಿಯ ಹೊಳೆಯಲ್ಲಿ ಕನಸುಗಳು
ಕರಗುತ್ತವೆ ...ಮದುವೆಯ ಬಂಧನದಲ್ಲಿ
ಮಕ್ಕಳು ಸಂಸಾರ ಜಂಜಾಟದಲ್ಲಿ
ಆದರೂ ಕನಸುಗಳೇ ಚೆನ್ನ...
ಓ ಕನಸೇ...ನೀನೆಷ್ಟು ಸುಂದರ...

- ಸೌಮ್ಯ ಸಾಗರ.

1 comments:

Anonymous said...

ಕಣ್ಣು ತೆರೆದು ಕಾಣುವ ಕನಸೇ "ಜೀವನ"----
ಕನಸಿನಲ್ಲೇ ನಮ್ಮ ಬದುಕು..
ಕನಸುಗಳು..ನಮ್ಮ ಜೀವನದ ಸುಂದರ ಹೂವುಗಳು..!!!

Deepak.

Post a Comment