ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:24 AM

ಕನಸು

Posted by ekanasu

ಸಾಹಿತ್ಯ

ಕನಸುಗಳೆಲ್ಲಾ ಒಂದು ದಿನ
ಹಾರತೊಡಗಿದವು
ನಾನು ಅವುಗಳನ್ನು ಹಿಡಿಯಲು
ಕೈಚಾಚ ತೊಡಗಿದೆ.


ಸಿಕ್ಕಷ್ಟನ್ನು ಬೊಗಸೆಯಲ್ಲಿ ತುಂಬಿಕೊಂಡೆ
ಉಳಿದುದನ್ನು ಹಿಡಿಯುವಷ್ಟರಲ್ಲಿ
ಕಾಲ ನನ್ನ ಮೇಲೇರಿ
ಕನಸುಗಳನ್ನೆಲ್ಲಾ ಕಬಳಿಸತೊಡಗಿತು.!

- ಸೌಮ್ಯ , ಸಾಗರ.

1 comments:

Anonymous said...

ಮನಸಿನ ಭಾವಗಳನ್ನು ಹರವಲು ಬೇಕು ಕನಸುಗಳು...
ಕಂಡ ಎಲ್ಲ ಕನಸುಗಳು ನನಸಾಗಿ ಬಿಟ್ಟರೆ ,ಕನಸು ಕಾಣಲು ಇರುವ ಅರ್ಥವೇನು ?
Deepak

Post a Comment