ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ಸರ್ ಎಂ. ವಿಶ್ವೇಶ್ವರಯ್ಯ
ಜೋಗ ಜಲಪಾತಕ್ಕೆ ಬಂದರು
ರಾಜ,ರೋರರ್,
ರಾಕೆಟ್,ರಾಣಿ - ಯನ್ನು ಕಂಡು
"ಇದೇನಿದು ವ್ಯರ್ಥ" ಎಂದರು
ಪ್ರಾಮಾಣಿಕ ವ್ಯಕ್ತಿ , ತುಂಬಿತ್ತು ಯುಕ್ತಿ


ಅಲ್ಲಿ
ಕವಿಗಳು ಸೌಂದರ್ಯ ಕಂಡರೆ
ವಿಶ್ವೇಶ್ವರಯ್ಯ ಬೆಳಕು ಕಂಡರು
ಕತ್ತಲೆ ಮನೆಗಳಿಗೆ ವಿದ್ಯುತ್ ಚ್ಛಕ್ತಿ ಕೊಟ್ಟು
ನಾಡಿನ ಜನತೆಗೆ ಸವಿ ನೆನಪು ಬಿಟ್ಟರು

- ಜಬೀವುಲ್ಲಾ ಖಾನ್

0 comments:

Post a Comment