ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಪುಟ್ಟಪರ್ತಿ:ಪುಟ್ಟಪರ್ತಿ ಅಕ್ಷರಶಹ ಜನಸಾಗರವಾಗಿದೆ. ಬಾಬಾ ಅವರ ಭಕ್ತಕೋಟಿ ಪುಟ್ಟಪರ್ತಿಯತ್ತ ಹರಿದು ಬರುತ್ತಿದೆ. ಜನ ಸಾಯೀ ಭಜನೆಯಲ್ಲಿ ನಿರತರಾಗಿದ್ದಾರೆ.ಹಲವರು ಕಣ್ಣೀರಿಡುತ್ತಿದ್ದಾರೆ.ಓ ಸಾಯಿ ಮತ್ತೆ ಹುಟ್ಟಿಬಾ ಎಂಬ ಜನತೆಯ ಆಶೋತ್ತರ ಮುಗಿಲು ಮುಟ್ಟಿದೆ. ಸಾಯೀ ಬಾಬಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಣ್ಣೀರಿಡುತ್ತಾ ಸಾಗುವ ದೃಶ್ಯ ಮನಕಲುಕುತ್ತದೆ. ಬುಧವಾರ ಸಾಯೀಬಾಬ ಅವರ ಮೃತದೇಹದ ಅಂತ್ಯಸಂಸ್ಕಾರ ಸಕಲ ಸರಕಾರಿ ಗೌರವಗಳೊಂದಿಗೆ ನಡೆಯಲಿದೆ.

0 comments:

Post a Comment