ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ

ಭಾರತ ಗೆದ್ದಿತು...ಹೌದು ನಮ್ಮ ಭಾರತ ಗೆದ್ದಿತು...ವಿಶ್ವಕಪ್ ಕ್ರಿಕಟ್ 2011ರಲ್ಲಿ ಭಾರತ ವಿಶ್ವಕಪ್ ಗೆದ್ದುಕೊಂಡಿತು...! ಅಚ್ಚರಿಯೇ...ಅಚ್ಚರಿಯಾದರೂ ಸತ್ಯ. ಭಾರತ ತಂಡದ ನಾಯಕನ ನಾಯಕತ್ವದ ಆಟದ ಪ್ರದರ್ಶನದಲ್ಲಿ ಭಾರತ ತಂಡ ವಿಜಯಗಳಿಸಿದೆ. ಅಂತಿಮವಾಗಿ ಭಾರತಕ್ಕೆ ನಾಲ್ಕು ರನ್ ಗಳ ಅವಶ್ಯಕತೆಯಿದ್ದ ಸಂದರ್ಭ ಧೋನಿ ಅವರ ಅಮೋಘ ಸಿಕ್ಸ್ ಭಾರತಕ್ಕೆ ವಿಜಯ ತಂದೊಡ್ಡಿತು. ಧೋನಿ 79ಬಾಲ್ ನಲ್ಲಿ 91ರನ್ ಪಡೆದರು. ಇವರಿಗೆ ಜೊತೆಯಾಗಿದ್ದ ಯುವರಾಜ್ ಸಿಂಗ್ 24ಬಾಲ್ ನಲ್ಲಿ 21ರನ್ ಪಡೆಯುವ ಮೂಲಕ ಸಾಥ್ ನೀಡಿದರು. ಕೊನೆಗೂ ಭಾರತ ವಿಶ್ವಕಪ್ - 2011 ಎದ್ದುಕೊಂಡಿತು. ಕಪಿಲ್ ದೇವ್ ಅವರ ದಾಖಲೆಯನ್ನು ಮತ್ತೊಮ್ಮೆ ಧೋನಿ ತನ್ನ ನಾಯಕತ್ವದಲ್ಲಿ ಸಾಕಾರಗೊಳಿಸಿದರು.

4 comments:

Mahesh Puchhappady said...

ಚೆನ್ನಾಗಿ ಆಡಿದ್ದಾರೆ. ಗೆದ್ದ ಭಾರತ

RAVIRAJ SHETTY,KATEEL said...

gooooood.......

RAVIRAJ SHETTY,KATEEL said...

goood

RAVIRAJ SHETTY,KATEEL said...

good

Post a Comment