ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ಮುಚ್ಚಿದ ರೆಪ್ಪೆಯಡಿಯಲ್ಲಿ
ಕಾಡುವ ನೆನಪುಗಳು
ಬೆಳಕು ಕಂಡಾಕ್ಷಣ ಓಡುವ
ಕತ್ತಲೆಯಂತೆ!ಕಣ್ಣು ತೆರೆದಾಕ್ಷಣ ಮಾಯವಾಗುತ್ತವೆ
ಮತ್ತೆ ಕಣ್ಣ ಮುಂದೆ ಸುಳಿಯುತ್ತವೆ
ತಮ್ಮ ಸ್ಥಳವೆಲ್ಲಿಯೆಂದು
ಮತ್ತೆ ಮತ್ತೆ ಕಾಡುತ್ತವೆ
ರೆಪ್ಪೆಯಡಿಯಲ್ಲಿ
ಅಡಗಿ ಕೂರುತ್ತವೆ
ಮತ್ತೆ ಕಾಡುತ್ತವೆ ನೆನಪುಗಳು!

- ಸೌಮ್ಯ, ಸಾಗರ.

1 comments:

Anonymous said...

ನೆನಪುಗಳು
ಸಿ(ಕ)ಹಿಯನ್ನು
ಸೃಷ್ಟಿಸಬಹುದು.
ನೆನಪುಗಳ ಮಾತು ಮಧುರ.............
Deepak.

Post a Comment