ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ
ಬೆಂಗಳೂರು: 11ಓವರ್ ಪೂರೈಸುತ್ತಿದ್ದಂತೆಯೇ ಶ್ರೀಲಂಕಾ ತಂಡ ಒಂದು ವಿಕೆಟ್ ನಷ್ಟಕ್ಕೆ 34ರನ್ ಪಡೆದುಕೊಂಡಿದೆ. ಭಾರತದಂಡದ ಉತ್ತಮ ಕ್ಷೇತ್ರ ನಿರ್ವಹಣೆಯಿಂದಾಗಿ ಶ್ರೀಲಂಕಾ ತಂಡ ಆರಂಭದ ಹತ್ತು ಓವರ್ ಗಳಲ್ಲಿ ಮೊದಲ ವಿಕೆಟ್ ಕಳೆದುಕೊಳ್ಳುವಂತಾಯಿತು. ಉತ್ತಮ ಬೌಲಿಂಗ್, ಉತ್ತಮ ಫೀಲ್ಡಿಂಗ್ ಮೂಲಕ ಭಾರತ ತಂಡ ಆರಂಭದಲ್ಲಿ ಶಹಬ್ಬಾಸ್ ಪಡೆಯುವಂತಾಯಿತು. ಇದೇ ಉತ್ಸಾಹವನ್ನು ಕೊನೆಯ ತನಕ ಕಾಯ್ದುಕೊಂಡಲ್ಲಿ ಭಾರತ ವಿಶ್ವಕಪ್ ಗೆಲ್ಲುವುದರಲ್ಲಿ ಸಂದೇಹವಿಲ್ಲ.
ಕುಮಾರ್ ಸಂಗಕ್ಕರ 3(16), ದಿಲ್ಶಾನ್ 26(34)ಇದೀಗ ಬ್ಯಾಟಿಂಗ್ ನಡೆಸುತ್ತಿದ್ದಾರೆ. ವಿಶ್ವಕಪ್ ಫೈನಲ್ ಪಂದ್ಯಾಟ ವೀಕ್ಷಿಸಲು ಭಾರತದ ರಾಷ್ಟ್ರಪತಿಗಳು ಸೇರಿದಂತೆ ಅನೇಕ ಗಣ್ಯರು ಹಾಜರಿದ್ದಾರೆ. ಎಲ್ಲರ ಹರಕೆ, ಹಾರೈಕೆ ಒಂದೆಯೇ...ಭಾರತ ಗೆದ್ದು ಬಾ....

0 comments:

Post a Comment