ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:32 PM

ಮಮತೆ

Posted by ekanasu

ಸಾಹಿತ್ಯ

ಅಂದದ ಅಂದ
ಚಂದದ ಚಂದ
ನನ್ನ ಮಗುವಿನ ಮೊಗವು

ಅರಳಿದ ಗುಲಾಬಿ
ಮಲ್ಲಿಗೆಯ ಗಂಧ
ನನ್ನ ಮಗುವಿನ ನಗುವು


ಮಂತ್ರಮುಗ್ಧ ತೊದಲು ನುಡಿ
ಆನಂದ ಸ್ಪರ್ಷ
ನನ್ನ ಮಗುವಿನ ನಡೆಯು

ಬಾಳಿನ ಬೆಳಕಾಗಿ ಬಂದೆ
ನೂರು ವರುಷ ಬಾಳಿ
ಲೋಕವನು ಬೆಳಗು
ಕಣ್ತುಂಬ ಆಸೆ ನೋಡಲು
ನಿನ್ನ ಗೆಲುವು

- ಜಬೀವುಲ್ಲಾ ಖಾನ್

0 comments:

Post a Comment