ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
12:55 PM

ಮನಸ್ಸು

Posted by ekanasu

ಈ ಕನಸು ಅವಾರ್ಡ್

ಮನಸ್ಸು ಅತ್ತಿತ್ತ
ಅಲೆದಾಡುವ ಮರ್ಕಟ
ನಿಯಂತ್ರಣದಲ್ಲಿಟ್ಟುಕೊಂಡರೆ
ಅದೇ ಸಾಧನಾ ಕಮ್ಮಟ!
- ಮಲ್ಲಿಕಾ ಪರಪ್ಪಾಡಿ.

0 comments:

Post a Comment