ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:55 PM

ಒಂದು ಗೂಡಿನ ಕಥೆ

Posted by ekanasu

ಸಾಹಿತ್ಯ

ಜೋಡಿಹಕ್ಕಿಯ ಒಂದು ಗೂಡು
ಆಗಿತ್ತು ಶಾಂತಿಯ ಬೀಡು
ಮರಿಹಕ್ಕಿ ಹುಟ್ಟಿತು
ಸಂಸಾರ ಬೆಳೆಯಿತು.


ಜೋಡಿಹಕ್ಕಿಯ ಬಾಳಿನ ಆಸರೆ
ಒಂದಿನ ಆಯಿತು ಬೇರೆ ಹಕ್ಕಿಯ ಕೈಸೆರೆ
ಗೂಡಿಗೆ ಸೇರಿತು ಹೊಸ ಹಕ್ಕಿ
ಬೇರೆಯಾಯಿತು ಬೇಳೆ ಅಕ್ಕಿ.

ಮುದಿಹಕ್ಕಿಗಳ ಕನಸು ಮುರಿಯಿತು
ಸುಖ ಸಂಸಾರ ಒಡೆಯಿತು
ನವ ಜೋಡಿ ಹಾರಿತು
ಮುದಿ ಹಕ್ಕಿಗಳಿಗೆ ನೋವು ಕಾಡಿತು.

- ಜಬೀವುಲ್ಲಾ ಖಾನ್

1 comments:

sneha said...

olle kavana khan keep it up.
ella nija jeevana adharitha

Post a Comment