ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಜೀವನದ ಪ್ರತಿಯೊಂದು ಬೆಳಕಿನಲ್ಲೂ
ಉಷಾಕಿರಣ ನಗುತಿರಲಿ,
ಮುಂಜಾನೆಯ ಮಂಜು
ನಿಮ್ಮ ಕಂಡು ನಾಚಲಿ,
ತುಂತುರು ಹನಿ ನಿಮ್ಮ ಪಾಲಿಗೆ
"ಮುಂಗಾರು ಮಳೆ"ಯಾಗಲಿ.


ಜೀವನವೊಂದು ಕಾಲಚಕ್ರ
ನಾವೆಲ್ಲರು ಅಲ್ಲಿ ಕ್ಷಣಿಕ ಮಾತ್ರ,
ಬಾಳಬೇಕಿ ಇರುವಷ್ಟು ದಿನ,
ಮಳೆಯಂತೆ ತಂಪೆರೆಯಬೇಕು
ಎಲ್ಲರ ಜೀವನದಲಿ.


-ದರ್ಶನ್ ಎಂ, ಕಮ್ಮಾರಗಟ್ಟೆ
ಪ್ರಥಮ ಬಿ.ಎ ಪತ್ರಿಕೋದ್ಯಮ
ಆಳ್ವಾಸ್ ಕಾಲೇಜ್
ಮೂಡುಬಿದಿರೆ.

1 comments:

Anonymous said...

So nice.. It is so cool like you.. Manu Shanbhog..

Post a Comment