ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಪುಟ್ಟಪರ್ತಿ: ಸತ್ಯಸಾಯೀ ಬಾಬಾ ಅವರ ಮೃತದೇಹವನ್ನು ಸಂಪೂರ್ಣವಾಗಿ ಬಟ್ಟೆಯಿಂದ ಮುಚ್ಚಲಾಗಿದ್ದು ಕೇವಲ ಕಣ್ಣುಗಳ ಭಾಗವನ್ನಷ್ಟೇ ತೋರಿಸಲಾಗುತ್ತಿದೆ. ಇದರಿಂದಾಗಿ ಬಾಬಾ ಅವರ ಸಾವಿನ ಹಿಂದೆ ಮತ್ತೇನೋ ರಹಸ್ಯ ಉಳಿದುಕೊಂಡಿದೆಯೋ ಎಂಬ ಸಂದೇಹ ದಟ್ಟವಾಗುತ್ತಿದೆ. ಬಾಬಾ ಸಹಜ ರೀತಿಯ ಸಾವನ್ನಪ್ಪಿದ್ದಾರೋ ಇಲ್ಲವೋ ಎಂಬ ಸಂದೇಹ ಮಾಮೂಲಾಗಿಯೇ ಮೂಡತೊಡಗಿದೆ. ಒಟ್ಟಿನಲ್ಲಿ ದೇವ ಮಾನವನ ಸಾವು ಹಲವು ಸಂದೇಹಗಳ ಮಹಾಪೂರವನ್ನೇ ಸೃಷ್ಠಿಸಿದೆ. ಇದೀಗ ಸಾವಿನ ನಂತರದ ವಿಚಾರಗಳೂ ಹಲವಾರು ಊಹಾಪೋಹಗಳಿಗೆ ಗೊಂದಲಗಳಿಗೆ ಎಡೆಮಾಡಿದೆ.

0 comments:

Post a Comment