ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ -ರಾಷ್ಟ್ರ
ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ತನ್ನ ಹುಟ್ಟುಹಬ್ಬವನ್ನು ಆಚರಿಸಿಲ್ಲ.ಕಾರಣ ತನ್ನ ಆರಾಧ್ಯ ದೈವ ಪುಟ್ಟಪರ್ತಿ ಸತ್ಯಸಾಯೀ ಬಾಬಾ ಕೊನೆಯುಸಿರೆಳೆದದ್ದು. ಮಾಸ್ಟರ್ ಬ್ಲಾಸ್ಟರ್ ಈ ಹಿಂದೆ ಹಲವು ಬಾರಿ ಸಾಯೀಬಾಬಾರನ್ನು ಖುದ್ದು ಭೇಟಿಮಾಡಿ ದರ್ಶನ ಪಡೆದಿದ್ದರು.ಆದರೆ ಈ ಬಾರಿ ಬಾಬಾ ಅವರೇ ಮರೆಯಾಗಿದ್ದಾರೆ. ಹಾಗಾಗಿ ತೆಂಡುಲ್ಕರ್ ತನ್ನ ಹುಟ್ಟುಹಬ್ಬವನ್ನು ಆಚರಿಸಿಲ್ಲ.ಹೈದರಾಬಾದ್ ಗೆ ಕಳೆದ ರಾತ್ರಿ ತನ್ನ ಕುಟುಂಬದೊಂದಿಗೆ ಬಂದಿಳಿದ ಸಚಿನ್ ಇಂದು ಈ ಆಘಾತಕಾರಿ ಸುದ್ದಿ ಕೇಳಿ ಶೋಕತಪ್ತರಾಗಿದ್ದಾರೆ. ತನ್ನ 38ನೆಯ ಹುಟ್ಟುಹಬ್ಬದಂದು ಈ ಕಳವಳಕಾರಿ ಸುದ್ದಿ ತಿಳಿದು ತೀವ್ರ ಕುಗ್ಗಿಹೋಗಿದ್ದಾರೆ.

0 comments:

Post a Comment