ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:24 AM

ಸುಮ್ಮನೆ

Posted by ekanasu

ಸಾಹಿತ್ಯ

ಕೆಲವು ವಿಷಯಗಳೇ ಹೀಗೆ
ತುಟಿಯಿಂದ ಹೊರಬರದೇ
ಮನದೊಳಗೇ ಬಚ್ಚಿಟ್ಟುಕೊಂಡು
ಅಲ್ಲೇ ಮೆಲುಕುಹಾಕುತ್ತಾ
ಮುಗುಳು ನಗುತ್ತಾ ಕೆಲವೊಮ್ಮೆ
ತಮ್ಮಷ್ಟಕ್ಕೆ ಅಳುಕುತ್ತಿರುತ್ತವೆ!

- ಸೌಮ್ಯ, ಸಾಗರ.

2 comments:

sneha said...

addarinda ellavanu baredu prasara madi nammanthavau odabhudu.

Mallika Bhat Parappadi said...

Sowmya, it is realy nice.............

Post a Comment