ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:54 AM

ನನ್ನ ಮನ್ನಿಸಿ...

Posted by ekanasu

ಸಾಹಿತ್ಯ

ಓ...ಕನಸುಗಳೇ...ನೀವೆಷ್ಟು
ಸುಂದರ ಯಾರಿಲ್ಲ
ನಿಮ್ಮ ಲೋಕದೊಳಗೆ ಯಾರ ಹಂಗಿಲ್ಲ..
ಆದರೂ ಕಾಡಬೇಡಿ


ಹೊತ್ತಲ್ಲದ ಹೊತ್ತಲ್ಲಿ ಆವರಿಸಿ
ಕುಳಿತಲ್ಲಿ ನಿಂತಲ್ಲಿ ನನ್ನನ್ನಾವರಿಸಿ
ಕನಸುಗಳೇ ನನ್ನನ್ನು ಮನ್ನಿಸಿ
ನನ್ನೊಳಗೆ ನಿಮ್ಮನ್ನೆಳೆದುಕೊಳ್ಳಲಾಗದ
ನನ್ನ ಅಸಹಾಯಕತೆಗಾಗಿ...

- ಸೌಮ್ಯ ಸಾಗರ.

0 comments:

Post a Comment