ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
2:24 PM

ಯಾಂತ್ರೀಕರಣ

Posted by ekanasu

ಸಾಹಿತ್ಯ

ನಾನು ಚಿಕ್ಕವಳಿದ್ದಾಗ
ಹಗಲು - ಬೆಳಕಿನ
ರಾತ್ರಿಯ ಕತ್ತಲೆಯ
ಅರಿವಾಗುತ್ತಿತ್ತು...
ಎಲ್ಲವೂ ಮುದ ನೀಡುತ್ತಿತ್ತು...

ಈಗ ಅದೆಲ್ಲವೂ ಇದೆ
ಕಾಲ ಬದಲಾಗಿದೆಯೋ ಗೊತ್ತಿಲ್ಲ...
ನಾನು ಮಾತ್ರ ಬದಲಾಗಿದ್ದೇನೆ...
ಯಾವಾಗ ಹಗಲೋ
ಯಾವಾಗ ಇರುಳೋ
ನಾನು
ಯಂತ್ರಗಳನ್ನು ನಡೆಸುವ
ಯಂತ್ರವಾಗಿಯೇ ಬಿಟ್ಟಿದ್ದೇನೆ...!


- ಸೌಮ್ಯ, ಸಾಗರ.

1 comments:

Anonymous said...

ಕೂಡಿ ಬಾಳಿದರೆ ಸ್ವರ್ಗ ಸುಖ, ಎಲ್ಲೇ ಇರಲಿ ಹಗಲು ಇರುಳು
ಕುರುಡ ಬಲ್ಲನೇ ಹಗಲು ಇರುಳು. ??

Post a Comment