ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ
ಬೆಂಗಳೂರು: ಶ್ರೀಲಂಕಾ ತಂಡದ ದ್ವಿತೀಯ ವಿಕೆಟ್ ಪಥನಗೊಂಡಿದೆ. ಹರ್ಬಜನ್ ಸಿಂಗ್ ಅವರ ಮಾರಕ ಬೌಲಿಂಗ್ ಧಾಳಿಗೆ ಲಂಕಾದ ಎರಡನೇ ವಿಕೆಟ್ ಉರುಳಿದೆ. 16.3ಓವರ್ ಗಳಲ್ಲಿ ಲಂಕಾ ತಂಡ ಎರಡು ವಿಕೆಟ್ ನಷ್ಟಕ್ಕೆ 60ರನ್ ಪೇರಿಸುವಲ್ಲಿ ಯಶಸ್ವಿಯಾಗಿದೆ. ಹರ್ಬಜನ್ ಸಿಂಗ್ ಅವರ ಅತ್ಯುತ್ತಮ ಬೌಲಿಂಗ್ ಧಾಳಿಗೆ ದಿಲ್ಶನ್ ಅವರು ಕ್ಲೀನ್ ಬೌಲ್ಡ್ ಆಗಿದ್ದಾರೆ. ಅವರು 33ರನ್ ಕಲೆಹಾಕಿದ್ದರು.ಪ್ರಸ್ತುತ ಕುಮಾರ್ ಸಂಗಕ್ಕರ ಹಾಗೂ ಜಯವರ್ಧನೆ ಬ್ಯಾಟಿಂಗ್ ಮಾಡುತ್ತಿದ್ದಾರೆ. 17.1 ಓವರ್ ಗಳಲ್ಲಿ ಶ್ರೀಲಂಕಾ ಎರಡು ವಿಕೆಟ್ ನಷ್ಟಕ್ಕೆ 63ರನ್ ಗಳಿಸಿದೆ.

0 comments:

Post a Comment