ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ನಿಜಕ್ಕೂ ಪ್ರಕೃತಿಯಮುಂದೆ ಮಾನವ ಕುಬ್ಜನೇ ಸರಿ.ಏನೆಲ್ಲಾ ವೈಶಿಷ್ಟ್ಯಗಳು ದಿನಂಪ್ರತಿ ಪ್ರಕೃತಿಯಲ್ಲಾಗುತ್ತಿದೆಯಲ್ಲವೇ.ಮೈಸೂರಿನಲ್ಲಿ ಅಕ್ವೇರಿಯಂ ಒಂದರಲ್ಲಿದ್ದ ಬಣ್ಣದ ಮೀನಿನ ಮೈ ಮೇಲೆ ಓಂಕಾರದ ಚಿತ್ತಾರವಿದೆ.ಮಾಮೂಲಿಯಂತೆ ಮೀನಿಗೆ ಆಹಾರಹಾಕುವ ಸಂದರ್ಭ ಈ ಅಂಶ ಬೆಳಕಿಗೆ ಬಂತಂತೆ...ಹೇಗಿದೆ ನೋಡಿ ಪ್ರಕೃತಿಯ ವೈಚಿತ್ರ್ಯ!

0 comments:

Post a Comment