ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:04 PM

ರಜತ ಸಂಭ್ರಮ

Posted by ekanasu

ರಾಜ್ಯ - ರಾಷ್ಟ್ರ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಕೇಂದ್ರ ವೇಣೂರು ಇದರ ರಜತ ಮಹೋತ್ಸವ ಸಮಾರಂಭ ಏಪ್ರಿಲ್ 29,30ರಂದು ನಡೆಯಲಿದೆ.ಕಾರ್ಯಕ್ರಮದಂಗವಾಗಿ ದ.ಕ.ಮತ್ತು ಉಡುಪಿ ಜಿಲ್ಲಾ ಐ.ಟಿ.ಐ.ವಿದ್ಯಾರ್ಥಿಗಳಿಗೆ ತಾಂತ್ರಿಕ ವಸ್ತು ಪ್ರದರ್ಶನ ಮತ್ತು ವೈವಿಧ್ಯಮಯ ಕಾರ್ಯಕ್ರಮ ಏರ್ಪಡಿಸಲಾಗಿದೆ.ಏ.29ರಂದು ಸಂಜೆ 6ಗಂಟೆಗೆ ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ರಜತಮಹೋತ್ಸವ ಸಮಾರೋಪ ಸಮಾರಂಭ ಉದ್ಘಾಟಿಸವರು.30ರಂದು ಹಳೆವಿದ್ಯಾರ್ಥಿ ಸಮಾವೇಶ ನಡೆಯಲಿದೆ.

0 comments:

Post a Comment